Exclusive

Publication

Byline

Saughat-e-Modi: ಈದ್ ಹಬ್ಬಕ್ಕೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್‌; ದೇಶದಾದ್ಯಂತ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಕಿಟ್ ವಿತರಣೆ

ಭಾರತ, ಮಾರ್ಚ್ 26 -- ನವದೆಹಲಿ: ದೇಶದಾದ್ಯಂತ ಮುಸ್ಲಿಮರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಇದಕ್ಕಾಗಿ ಸೌಗತ್ ಎ ಮೋದಿ ಎಂಬ ಅಭಿಯಾನವೊಂದನ್ನು ಶುರು ಮಾಡಿದ್ದು, ಈದ್ ಹಬ್ಬದ ಸಂದರ್ಭ 32 ಲಕ... Read More


ಆರ್​ಸಿಬಿ ಸ್ಪಿನ್ನರ್ಸ್ ವಿಕೆಟ್ ಪಡೆದಿಲ್ವಾ? ಅಜಿಂಕ್ಯ ರಹಾನೆ ಬೇಡಿಕೆ ತಳ್ಳಿಹಾಕಿದ ಕ್ಯುರೇಟರ್

ಭಾರತ, ಮಾರ್ಚ್ 26 -- ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಅವರ ಮನವಿಯೊಂದನ್ನು ನಿರಾಕರಿಸಿದ್ದಾರೆ. ಈಡನ್ ಪಿಚ್ ಅನ್ನು ಸ್ಪಿನ್‌ಗೆ ನೆರವಾಗುವಂತೆ ಸಿದ್ಧಪಡ... Read More


ಬಿಜೆಪಿಯಿಂದ ಆರು ವರ್ಷ ಕಾಲ ಯತ್ನಾಳ್‌ ಉಚ್ಚಾಟನೆ: ವಿಜಯೇಂದ್ರ, ಬೊಮ್ಮಾಯಿ ಪ್ರತಿಕ್ರಿಯೆ ಏನು, ಯತ್ನಾಳ್‌ ಹೇಳಿದ್ದೇನು

Bangalore, ಮಾರ್ಚ್ 26 -- ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ಕುರಿತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬ... Read More


Chanakya Niti: ಸ್ನೇಹಿತರಿಗೆ ನೋವಾಗದಂತೆ ಸ್ನೇಹ ಸಂಬಂಧವನ್ನು ಈ ರೀತಿ ಕೊನೆಗೊಳಿಸಬಹುದು - ಚಾಣಕ್ಯ ನೀತಿ

Bengaluru, ಮಾರ್ಚ್ 26 -- ಒಂದು ಸಂಬಂಧವನ್ನು ಕೊನೆಗೊಳಿಸುವುದು ಅಥವಾ ವ್ಯಕ್ತಿಯ ಜೀವನದಿಂದ ಹೊರಬರುವುದು ಎಂದರೆ ಸರಳವಾಗಿ ಒಂದು ಮೆಸ್ಸೇಜ್‌ ಹಾಕಿ ಎಲ್ಲವನ್ನು ಕೊನೆಗಾಣಿಸಬಹುದು ಎಂದುಕೊಂಡಿದ್ದರೆ ಅದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಅದರಿಂದ ... Read More


ಮದುವೆ ಎಂದರೆ ನಿಮಗೆ ಭಯವಾಗುತ್ತಿದೆಯೇ: ಈ ಆತಂಕದ ಹಿಂದಿನ ಮನೋವೈಜ್ಞಾನಿಕ ಕಾರಣಗಳಿವು

Bengaluru, ಮಾರ್ಚ್ 26 -- ಜೀವನದ ಅನಿರೀಕ್ಷಿತ ಬದಲಾವಣೆಗಳಲ್ಲಿ ಮದುವೆಯೂ ಒಂದು. ಸುಂದರ ಅನುಭವ, ನೂರಾರು ಕನಸುಗಳೊಂದಿಗೆ ಅಪರಿಚಿತ ವ್ಯಕ್ತಿಗಳು ಒಂದೇ ಸೂರಿನಡಿ ಬದುಕು ಕಟ್ಟಿಕೊಳ್ಳಲು ಶುರುವಾಗುವ ಈ ಯಾತ್ರೆಯಲ್ಲಿ ಸಂತಸದ ಸಮಯದಷ್ಟೇ ನೂರಾರು ನ... Read More


ಹೆಣದ ಉಗುರು ಕತ್ತರಿಸಿ ನಟ ಅಂಬರೀಶ್‍ಗೆ ಅಂಟಿಸಲಾಗಿತ್ತು; ರಾಜೇಂದ್ರ ಸಿಂಗ್‌ ಬಾಬು ಹೇಳಿದ 'ಅಂತ' ಚಿತ್ರದ ರೋಚಕ ಕಥೆ

Bengaluru, ಮಾರ್ಚ್ 26 -- Antha Kannada Movie: ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳಲ್ಲೊಂದು 1981ರಲ್ಲಿ ಬಿಡುಗಡೆಯಾದ ಅಂಬರೀಶ್‍ ಅಭಿನಯದ, ರಾಜೇಂದ್ರ ಸಿಂಗ್‍ ಬಾಬು ನಿರ್ದೇಶನದ 'ಅಂತ'. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಎಚ್‍.ಕೆ. ಅ... Read More


SSLC Exam Karnataka 2025: ಮಾತನಾಡಲು ಕಷ್ಟವಾದರೂ ಉತ್ತರ ಪತ್ರಿಕೆ ಸುಲಭವಿತ್ತು; ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆ ವಿದ್ಯಾರ್ಥಿಗಳ ಅಭಿಮತ

Dakshina kannada, ಮಾರ್ಚ್ 26 -- SSLC Exam Karnataka 2025:ಮಂಗಳೂರು: ''ಮೊನ್ನೆ ಕನ್ನಡ ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಕಷ್ಟವಾಗಿತ್ತು. ಇವತ್ತು ಇಂಗ್ಲೀಷ್ ಪರೀಕ್ಷೆಯಲ್ಲಿ ಅಷ್ಟೇನೂ ಕಷ್ಟವಾಗಿಲ್ಲ. ಸುಲಭವಿತ್ತು. ಉತ್ತಮ ಅಂಕಗಳನ್ನು ಗಳ... Read More


ರಾಜ್ಯದಲ್ಲಿ ಜನನ-ಮರಣ ಪ್ರಮಾಣ ಪತ್ರದ ಶುಲ್ಕ ದುಪ್ಪಟ್ಟು ಏರಿಕೆ; ಕಾಂಗ್ರೆಸ್‌ ಲೂಟಿ ಸರ್ಕಾರವೆಂದು ಬಿಜೆಪಿ ಟೀಕೆ

ಭಾರತ, ಮಾರ್ಚ್ 26 -- ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದೀಗ ಜನನ ಹಾಗೂ ಮರಣ ಪ್ರಮಾಣ ಪತ್ರದ ಶುಲ್ಕವೂ ಹೆಚ್ಚಳವಾಗಿದೆ. ಜನ... Read More


Rama Navami 2025: ಶ್ರೀರಾಮ ನವಮಿ ಯಾವಾಗ, ದಿನಾಂಕ, ಶುಭ ಮುಹೂರ್ತ, ಆಚರಣೆಯ ಮಹತ್ವದ ವಿವರ ಇಲ್ಲಿದೆ

Bengaluru, ಮಾರ್ಚ್ 26 -- Rama Navami 2025: ಹಿಂದೂಗಳಲ್ಲಿ ಪ್ರತಿ ಹಬ್ಬಗಳ ಆಚರಣೆಗೆ ಬಹಳ ಮಹತ್ವವಿದೆ. ಯುಗಾದಿಯ ನಂತರ ಬರುವ, ಹಿಂದೂಗಳ ಹೊಸ ವರ್ಷದ ಎರಡನೇ ಹಬ್ಬವಾದ ಶ್ರೀರಾಮ ನವಮಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮರ್ಯಾದ ಪುರ... Read More


ಸೋನು ಸೂದ್ ಪತ್ನಿ ಸೋನಾಲಿ ಕಾರು ಅಪಘಾತ; ವೈರಲ್ ಆಗುತ್ತಿದೆ ನುಜ್ಜು ಗುಜ್ಜಾದ ಕಾರಿನ ಫೋಟೋ

ಭಾರತ, ಮಾರ್ಚ್ 26 -- ಬಾಲಿವುಡ್‌ನ ಸ್ಟಾರ್ ನಟ ಸೋನು ಸೂದ್ ಅವರ ಪತ್ನಿಯ ಹಾಗೂ ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್, ಅವರ ಸಹೋದರಿ ಮತ್ತು ಸೋದರಳಿಯ ಗಾಯಗೊಂ... Read More